ಕುಕನೂರು : ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ ಸಂಕೀರ್ಣ, ಬುದ್ಧ ಬಸವ ಅಂಬೇಡ್ಕರ ಭವನ ಕಟ್ಟಡಗಳು ಕುಕನೂರು ಪಟ್ಟಣ ವ್ಯಾಪ್ತಿಯ ಸರಕಾರಿ ಜಾಗೆಯಲ್ಲಿಯೇ ನಿರ್ಮಿಸಲು ಒತ್ತಾಯಿಸಿ ನಾಳೆ (ಬುಧವಾರ 11-10-2023)”ಕುಕನೂರ ಬಂದ್” ಅನ್ನು ಕುಕನೂರು ತಾಲೂಕಿನ ನಾಗರಿಕರಿಂದ ಕರೆ ನೀಡಲಾಗಿದೆ.
LOCAL NEWS : ಕಕ್ಕಿಹಳ್ಳಿ ತಾಂಡಾದ ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ ! : ಊರಿನವರಿಗೆ ಎಲ್ಲಿಲ್ಲದ ಸಂತಸ..!!
ನಾಳೆ ಬೆಳಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಕುಕನೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಕಗಳನ್ನು ತ್ವರಿತಗತಿಯಲ್ಲಿ ಮಾಡುವುದರ ಕುರಿತು ಸಾಂಕೇತಿಕವಾಗಿ ಕುಕನೂರು ತಾಲೂಕಿನ ನಾಗರೀಕರು, ವಿವಿಧ ಸಂಘಟನೆಗಳು ಹಾಗೂ ಕುಕನೂರು ಪಟ್ಟಣದ ವಿರ್ತಕರ ಸಂಘ ಬಂದ್ ಗೆ ಕರೆ ಕೊಟ್ಟಿವೆ.