BREAKING NEWS : ಆಕಸ್ಮಿಕ ಬೆಂಕಿ ತಗುಲಿ 45 ರಿಂದ 50 ಬಣಿವಿ ಸುಟ್ಟು ಬಸ್ಮ..!!

You are currently viewing BREAKING NEWS : ಆಕಸ್ಮಿಕ ಬೆಂಕಿ ತಗುಲಿ 45 ರಿಂದ 50 ಬಣಿವಿ ಸುಟ್ಟು ಬಸ್ಮ..!!

BREAKING NEWS : ಆಕಸ್ಮಿಕ ಬೆಂಕಿ ತಗುಲಿ 45 ರಿಂದ 50 ಬಣಿವಿ ಸುಟ್ಟು ಬಸ್ಮ..!!

ಶಿರಹಟ್ಟಿ :  ತಾಲೂಕ ಹೆಬ್ಬಾಳ ಗ್ರಾಮದಲ್ಲಿ ರೈತರು ದನಕರುಗಳಿಗೆ ಮೇಯಿಸಲು ವರ್ಷಾನುಗಟಲೆ ಹೊಟ್ಟು ಮೇವು ಧನಕರೆಗಳಿಗೆ ಮೇಯಿಸಲು ಕೂಡಿಟ್ಟ ಬಣಿವೆಗಳಿಗೆ 45 ರಿಂದ 50 ಬಣವಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ.

ಈ ಘಟನೆಯಲ್ಲಿ 5 ದನ ಕರು ಸೆಡ್ಡು ಸುಟ್ಟು ಅದರಲ್ಲಿ 60 ಚೀಲ ದವಸ ಧಾನ್ಯ ಬೆಂಕಿ ತಗುಲಿ ಸುಟ್ಟು ಹೋಗಿವೆ. ಅಗ್ನಿ ನಂದಿಸಲು ನಾಲ್ಕು ಅಗ್ನಿಶಾಮಕದಳವು ಸತತವಾಗಿ ಅಗ್ನಿ ನಂದಿಸಲು ಮುಂದಾಗಿವೆ.

ರೈತ ಆಕ್ರಂದನ ಮುಗಿಲು ಮುಟ್ಟಿತ್ತು ಸರ್ಕಾರ ದಿಂದ ಸೂಕ್ತ ಪರಿಹಾರ ಒದಿಗಿಸಬೇಕೆಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!