ರಾಜ್ಯ ಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ, ಶಿಕ್ಷಕ ವೀರೇಶ ಕುರಿ(ಸೊಂಪೂರ)
ಕುಕನೂರು : ತಾಲೂಕಿನ ಚಂಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರೇಶ ಕುರಿ ಸೋಂಪೂರ ಅವರು ರಚಿಸಿದ ಮಕ್ಕಳ ಕವನ ಸಂಕಲನ 'ಮಿಠಾಯಿ ಮಾಮ' ಕೃತಿಯು ರಾಜ್ಯ ಮಟ್ಟದ 'ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ಕನ್ನಡ ನಾಡು…