ಪ್ರಜಾ ವೀಕ್ಷಣೆ ವಿಶೇಷ : ಎರಡು ಹೇಳಿಕೆಯೂ…ಎರಡು ಡೆತ್ ನೋಟ್ ಗಳೂ…!!

ಪ್ರಜಾ ವೀಕ್ಷಣೆ ವಿಶೇಷ ಲೇಖನ :- ಎರಡೂವರೆ ವರ್ಷಗಳ ಹಿಂದೆ 'ಅನುಪಮ' ಮಹಿಳಾ ಮಾಸಿಕದಲ್ಲಿ ಪ್ರಕಟವಾಗಿದ್ದ ನನ್ನ ಬರಹ. ಕೋಲ್ಕತ್ತದಲ್ಲಿ ನಡೆದ ಭೀಕರ ಪ್ರಕರಣದ ಸುದ್ದಿಗಳನ್ನು ಗಮನಿಸುವಾಗ ತಮಿಳುನಾಡಿನ ಬಾಲಕಿಯರಿಬ್ಬರ ಡೆತ್ ನೋಟ್ ಗಳು ನೆನಪಾದವು.... ತಮಿಳುನಾಡಿನ ಚೆನ್ನೈ ಹೊರವಲಯದ ಮಾಂಗಡು…

0 Comments
error: Content is protected !!