ಸಾರ್ವಜನಿಕರಲ್ಲಿ ಭಯ ಮೂಡಿಸಿದ ಬೀದಿ ನಾಯಿಗಳಿಂದ ಭಯ ಹೋಗಲಾಡಿಸಿದ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ
ಗದಗ ಜಿಲ್ಲೆ.ಲಕ್ಷ್ಮೇಶ್ವರ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಟ್ಟಣದ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ್ ನೇತೃತ್ವದಲ್ಲಿ ತಮಿಳುನಾಡಿನಿಂದ ಬಂದಿದ್ದ ರಾಜಕುಮಾರ ಹಾಗೂ ಅವರ ತಂಡ ಅಂದಾಜು ನೂರಕ್ಕೂ ಹೆಚ್ಚು ನಾಯಿ ಹಿಡಿಯಲು ಯಶಸ್ವಿಯಾದರು. ಪಟ್ಟಣ…