SPECIAL POST : ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ ಸಂವಿಧಾನ “ಭಾರತದ ಸಂವಿಧಾನ ದಿನಾಚರಣೆ”ಯ ಶುಭಾಶಯಗಳು
26 ನವೆಂಬರ್ 1949 ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ. ನಾವು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತೇವೆ. ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ್ಟ ಸಂವಿಧಾನ "ಭಾರತದ ಸಂವಿಧಾನ ದಿನಾಚರಣೆ"ಯ ಶುಭಾಶಯಗಳು