LOCAL EXPRESS : ಗಜೇಂದ್ರಗಡದಲ್ಲಿ ಮಹಿಳೆಯ ಬರ್ಬರ ಹತ್ಯೆ..!!

LOCAL EXPRESS : ಗಜೇಂದ್ರಗಡದಲ್ಲಿ ಮಹಿಳೆಯ ಬರ್ಬರ ಹತ್ಯೆ..!! ಗಜೇಂದ್ರಗಡ : ನವನಗರ ನಿವಾಸಿ ಅನ್ನಪೂರ್ಣ ರಾಠೋಡ್  ವಯಸ್ಸು (54 ) ಕೊಲೆಯಾದ ಮಹಿಳೆ. ತಲೆಗೆ ಬಲವಾದ ಪೆಟ್ಟು ಬಿದ್ದು. ಮನೆಯಲ್ಲಿನ ರೊಟ್ಟಿ ಮಾಡುವ ವಾಣಿಮಿಗಿ ಹಾಗೂ ಗೋಡೆಗೆ ರಕ್ತದ ಕಲೆಗಳು…

0 Comments

BREAKING : ಸಿಟಿ ರವಿ ಬಂಧನ ಹಿನ್ನಲೆ, ನಾಳೆ ಚಿಕ್ಕಮಗಳೂರು ನಗರ ಬಂದ್..!!

ಪ್ರಜಾವೀಕ್ಷಣೆ ಸುದ್ದಿಜಾಲ :- BREAKING : ಸಿಟಿ ರವಿ ಬಂಧನ ಹಿನ್ನಲೆ, ನಾಳೆ ಚಿಕ್ಕಮಗಳೂರು ನಗರ ಬಂದ್..!! ಚಿಕ್ಕಮಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ…

0 Comments

BIG BREAKING : ಬಿಜೆಪಿ MLC ಸಿಟಿ ರವಿ ಅರೆಸ್ಟ್..!!

BIG BREAKING : ಬಿಜೆಪಿ MLC ಸಿಟಿ ರವಿ ಅರೆಸ್ಟ್..!! ಬೆಳಗಾವಿ : ಸದನದಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅವರು ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.…

0 Comments

BIG NEWS : ಭಾರತದಲ್ಲಿ ವಾಟ್ಸಾಪ್‌ಗೆ ನಿರ್ಬಂಧ..! : 59ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು  ನಿರ್ಬಂಧಿಸಿದ ಐ4ಸಿ..!

ಪ್ರಜಾವೀಕ್ಷಣೆ ಸುದ್ದಿಜಾಲ:- BIG NEWS : ಭಾರತದಲ್ಲಿ ವಾಟ್ಸಾಪ್‌ಗೆ ನಿರ್ಬಂಧ..! : 59ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು  ನಿರ್ಬಂಧಿಸಿದ ಐ4ಸಿ..! ನವದೆಹಲಿ : ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಡಿಜಿಟಲ್ ವಂಚನೆಯನ್ನು ಎದುರಿಸಲು…

0 Comments

BIG NEWS : ತೆರಿಗೆ ಸಂಗ್ರಹ ವಿಚಾರದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ..!

ಪ್ರಜಾ ವೀಕ್ಷಣೆ ಸುದ್ದಿಜಾಲ :-  ಮುಖ್ಯ ಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರ ಉಪಸ್ಥಿತಿಯಲ್ಲಿ ಸಭೆ..!! BIG NEWS : ತೆರಿಗೆ ಸಂಗ್ರಹ ವಿಚಾರದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ..! ಬೆಂಗಳೂರು : ರಾಜ್ಯದಲ್ಲಿ ತೆರಿಗೆ…

0 Comments

PV ನ್ಯೂಸ್‌ : ಗೊಂದಲಕ್ಕೆ ಕಾರಣವಾದ ತಾ.ಪಂ.ಇಓ ಪತ್ರ ? : ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ಕರೆ ತರಲು ಪಿಡಿಒ ಗೆ ಸೂಚನೆ..!!

  PV ನ್ಯೂಸ್‌ : ಗೊಂದಲಕ್ಕೆ ಕಾರಣವಾದ ತಾ.ಪಂ.ಇಓ ಪತ್ರ ? : ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ಕರೆ ತರಲು ಪಿಡಿಒ ಗೆ ಸೂಚನೆ..!!   ಕುಕನೂರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಾಳೆ (ಡಿಸೆಂಬರ್ 2ರಂದು) ನಡೆಯಲಿರುವ ಆರ್ಥಿಕ ಸಲಹೆಗಾರ…

0 Comments
Read more about the article LOCAL NEWS : ಸೇನಾ ನೇಮಕಾತಿ  ರ‍್ಯಾಲಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ! :
prajavikshane

LOCAL NEWS : ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ! :

PV ನ್ಯೂಸ್ ಡೆಸ್ಕ್ :- LOCAL NEWS : ಸೇನಾ ನೇಮಕಾತಿ  ರ‍್ಯಾಲಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ! ಕೊಪ್ಪಳ : ಭಾರತೀಯ ಸೇನಾ ನೇಮಕಾತಿ ಕಚೇರಿ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾದ ಸೇನಾ ನೇಮಕಾತಿ  ರ‍್ಯಾಲಿಗೆ ಮಂಗಳವಾರ ಜಿಲ್ಲಾಧಿಕಾರಿ ನಲಿನ್…

0 Comments

SPECIAL POST : ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ ಸಂವಿಧಾನ “ಭಾರತದ ಸಂವಿಧಾನ ದಿನಾಚರಣೆ”ಯ ಶುಭಾಶಯಗಳು

  26 ನವೆಂಬರ್ 1949 ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ. ನಾವು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತೇವೆ. ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ್ಟ ಸಂವಿಧಾನ "ಭಾರತದ ಸಂವಿಧಾನ ದಿನಾಚರಣೆ"ಯ ಶುಭಾಶಯಗಳು

0 Comments

LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!

ಪ್ರಜಾವೀಕ್ಷಣೆ ಸುದ್ದಿಜಾಲ :- ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ ವಿಜಯನಗರ (ಹೊಸಪೇಟೆ) : ರ‍್ನಾಟಕ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಗಳಡಿ ಕಟ್ಟಡ ಕರ‍್ಮಿಕ ಸಂಘಗಳಿಗೆ ಕರ‍್ಯಗಾರದಲ್ಲಿ…

0 Comments

LOCAL NEWS : ‘ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ’ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ

ಪ್ರಜಾ ವೀಕ್ಷಣೆ ಡೆಸ್ಕ್ :- ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ವಿಜಯನಗರ (ಹೊಸಪೇಟೆ) : ರಾಜ್ಯ ಸರ್ಕಾರ ಪದವಿ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿಗಳ ಭವಿಷ್ಯಕ್ಕಾಗಿ ಯುವನಿಧಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, 2023-24ನೇ ಸಾಲಿನಲ್ಲಿ…

0 Comments
error: Content is protected !!