LOCAL NEWS : ಬರ್ಚಿ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಭಾಗ್ಯಲಕ್ಷ್ಮಿ ಯರಗೇರಿ!
ಪ್ರಜಾವೀಕ್ಷಣೆ ಸುದ್ದಿ:- ಬರ್ಚಿ ಎಸೆತದಲ್ಲಿ ರಾಜ್ಯ44ಮಟ್ಟಕ್ಕೆ ಆಯ್ಕೆಯಾದ ಭಾಗ್ಯಲಕ್ಷ್ಮಿ ಯರಗೇರಿ! ಕೊಪ್ಪಳ : ಇಂದು ಕೊಪ್ಪಳದಲ್ಲಿ ನಡೆದ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದ ಬಚ್ಚಿ ಎಸೆತದಲ್ಲಿ ಭಾಗ್ಯಲಕ್ಷ್ಮಿ ಯರಗೇರಿ ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…
0 Comments
26/09/2024 7:38 pm