ಲೋಕಸಭಾ ಚುನಾವಣೆ: ಸೂರತ್‌ನ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ
ಚುನಾವಣೆಯಲ್ಲಿ ಓರ್ವ ಆಭ್ಯರ್ಥಿ ಗೆಲುವು ಸಾಧಿಸಬೇಕೆಂದಿದ್ದರೆ ಅವರು ಮೊದಲು ನಾಮಪತ್ರ ಸಲ್ಲಿಸಿ, ನಂತರ ನಾಮಪತ್ರ ಪರಿಶೀಲನೆ ನಡೆಯಬೇಕು. ಇದಾದ ಬಳಿಕ ಚುನಾವಣೆ, ಮತ ಎಣಿಕೆ ನಡೆದು ನಂತರ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಆದರೆ ಸೂರತ್ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ…