LOCAL NEWS : ಅರಾಧನಾ ಸಮಿತಿ ಸದಸ್ಯರಾಗಿ ಮುಖಂಡ ಮೇಘರಾಜ್ ಬಳಗೇರಿ ನೇಮಕ..!!

You are currently viewing LOCAL NEWS : ಅರಾಧನಾ ಸಮಿತಿ ಸದಸ್ಯರಾಗಿ ಮುಖಂಡ ಮೇಘರಾಜ್ ಬಳಗೇರಿ ನೇಮಕ..!!

LOCAL NEWS : ಅರಾಧನಾ ಸಮಿತಿ ಸದಸ್ಯರಾಗಿ ಮುಖಂಡ ಮೇಘರಾಜ್ ಬಳಗೇರಿ ನೇಮಕ..!!

ಕುಕನೂರು : ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಆರಾಧನಾ ಯೋಜನೆಯ ಅನುಷ್ಠಾನ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಬಂಜಾರ ಸಮುದಾಯದ ಯುವ ನಾಯಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಯುವ ಧುರೀಣ ಮೇಘರಾಜ್ ಬಳಗೇರಿ ಅವರನ್ನು ನೇಮಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ನಿರ್ವಹಣೆ, ಆಡಳಿತ, ಉಸ್ತುವಾರಿಗಳನ್ನೊಳಗೊಂಡ ಆರಾಧನಾ ಅನುಷ್ಠಾನ ಸಮಿತಿಯು 8 ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಸರಕಾರದ ಅಧಿಕಾರಿಗಳು, ಸರಕಾರೇತರ ಸದಸ್ಯರು ಇದ್ದು ಸಮಿತಿಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸದಸ್ಯರು ಅಧ್ಯಕ್ಷರಾಗಿರುತ್ತಾರೆ.

ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಕ್ಕೆ ಆರಾಧನಾ ಯೋಜನೆಯ ಅನುಷ್ಠಾನ ಸಮಿತಿನೆರವಾಗುತ್ತಾದೆ.

Leave a Reply

error: Content is protected !!