Local News : ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 15 ಸಾವಿರ ನಿಗದಿಪಡಿಸಲು ಆಗ್ರಹಿಸಿ ಪ್ರತಿಭಟನೆ.

  ಕುಕನೂರು : ಎ.ಐ.ಯು.ಟಿ.ಯು.ಸಿ ಗೆ ಸಂಯೋಜಿತಗೊAಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಆಶಾ ಕಾರ್ಯಕರ್ತೆಯರ ಸಂಘದ…

0 Comments

LOCAL NEWS : ಕ್ಷೇತ್ರದ ರೈತರಿಗೆ ಆರ್ಥಿಕ ಸಂಕಷ್ಟ : ಕನಿಷ್ಠ ಬೆಂಬಲ ಬೆಲೆ ಒದಗಿಸುವಂತೆ ಸಚಿವರಿಗೆ ಪತ್ರದ ಬರೆದ ಶಾಸಕ ರಾಯರೆಡ್ಡಿ..!!

ಪ್ರಜಾವೀಕ್ಷಣೆ ಸುದ್ದಿಜಾಲ :- LOCAL NEWS : ಕ್ಷೇತ್ರದ ರೈತರಿಗೆ ಆರ್ಥಿಕ ಸಂಕಷ್ಟ : ಕನಿಷ್ಠ ಬೆಂಬಲ ಬೆಲೆ ಒದಗಿಸುವಂತೆ ಸಚಿವರಿಗೆ ಪತ್ರದ ಬರೆದ ಶಾಸಕ ರಾಯರೆಡ್ಡಿ..!! ಕುಕನೂರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ಯಲಬುರ್ಗಾ…

0 Comments

PV SERIES STORY 05 : ಶೀತಲಾವಸ್ಥೆಗೊಂಡ ಬಸ್ ನಿಲ್ದಾಣ ನವೀಕರಣ: ಗ್ರಾಮಸ್ಥರ ಆಕ್ರೋಶ..!!

ಪ್ರಜಾ ವೀಕ್ಷಣೆ ಸುದ್ದಿಜಾಲ :- PV NEWS SERIES STORY NUMBER 5 : ಶೀತಲಾವಸ್ಥೆಗೊಂಡ ಬಸ್ ನಿಲ್ದಾಣ ನ12012ವೀಕರಣ: ಗ್ರಾಮಸ್ಥರ ಆಕ್ರೋಶ..!! ಕುಕನೂರು : ಗ್ರಾಮದ ಬಸ್ ನಿಲ್ದಾಣವು ಸಂಪೂರ್ಣ ಶೀತಲಗೊಂಡಿದ್ದು ಇಂತಹ ಬಸ್ ನಿಲ್ದಾಣವನ್ನು ನವೀಕರಣಗೊಳಿಸಲು ಅಧಿಕಾರಿಗಳು ಮುಂದಾಗಿರುವುದನ್ನು ತಂಡ…

0 Comments

BIG NEWS : ಸರ್ಕಾರಿ ನೌಕರರ ಚುನಾವಣೆಗೆ ಹೈಕೋರ್ಟ್ ನಿಂದ ತಡೆಯಾಜ್ಞೆ!! : 10 ದಿನಗಳೊಳಗೆ ಮಾಹಿತಿ ನೀಡುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚನೆ!

ಪ್ರಜಾವೀಕ್ಷಣೆ ಸುದ್ದಿಜಾಲ :- ಸರ್ಕಾರಿ ನೌಕರರ ಸಂಘದ ಚುನಾವಣಗೆ ಹೈಕೋರ್ಟ್ ನಿಂದ ತಡೆಯಾಜ್ಞೆ!! : 10 ದಿನಗಳೊಳಗೆ ಹೇಳಿಕೆ ಸಲ್ಲಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚನೆ!   ಕುಕನೂರು : ರಾಜ್ಯಾದ್ಯಂತ ಇದೆ ತಿಂಗಳ 28 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ…

0 Comments

LOCAL NEWS : ಅವಳಿ ತಾಲೂಕಿನಲ್ಲಿ 2 ಮೇಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆರಂಭಕ್ಕೆ ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ!

ಪ್ರಜಾವೀಕ್ಷಣೆ ಸುದ್ದಿಜಾಲ :-  LOCAL NEWS  : ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ 2 ಮೇಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆರಂಭಕ್ಕೆ ಅನುಮೋದನೆ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ! ಕುಕನೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬೇಡಿಕೆಯಂತೆ 100 ಸಂಖ್ಯಾಬಲದ 75 ಮೆಟ್ರಿಕ್…

0 Comments

JOB ALERT : ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ : 247 PDO ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ..!

PV ನ್ಯೂಸ್‌ ಉದ್ಯೋಗ ವಾರ್ತೆ :- JOB ALERT : ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ: 247 PDO ಹುದ್ದೆಗಳ ನೇಮಕಕ್ಕೆ ಮತ್ತೆ ಅರ್ಜಿ ಆಹ್ವಾನ..! ಬೆಂಗಳೂರು : ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ರಾಜ್ಯ ಸರ್ಕಾರವೂ…

0 Comments

SPECIAL STORY : ಸೆ. 10 ರಂದು ಶಿಕ್ಷಕರ ದಿನಾಚರಣೆಗಾಗಿ ಅನಧಿಕೃತ ಶಾಲೆಗಳು ರಜೆ ಘೋಷಣೆ : ಅಧಿಕಾರಿಗಳ ಬೇಕಾಬಿಟ್ಟಿ ನಿರ್ಣಯ..! ಪೋಷಕರ ಆಕ್ರೋಶ..!!

ಪ್ರಜಾವೀಕ್ಷಣೆ ವಿಶೆಷ ವರದಿ :- ಸೆ. 10 ರಂದು ಶಿಕ್ಷಕರ ದಿನಾಚರಣೆಗಾಗಿ ಅನಧಿಕೃತ ರಜೆ ಘೋಷಣೆ : ಅಧಿಕಾರಿಗಳ ಬೇಕಾಬಿಟ್ಟಿ ನಿರ್ಣಯ..! ಪೋಷಕರ ಆಕ್ರೋಶ..!! PV ನ್ಯೂಸ್‌ ಡೆಸ್ಕ್‌-ಕೊಪ್ಪಳ : ಕಳೆದ ಸೆಪ್ಟೆಂಬರ್‌ 10 ರಂದು ಜಿಲ್ಲೆಯ ಕುಕನೂರು ಹಾಗೂ ಯಲಬುರ್ಗಾ…

0 Comments

BIG NEWS : ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ!

ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ! ಕೊಪ್ಪಳ : ತುಂಗಭದ್ರಾ ಜಲನಯನ ಪ್ರದೇಶದ ಅನ್ನದಾತರಿಗೆ ಸಂತಸದ ಸುದ್ದಿ ಎನ್ನುವಂತೆ, ತುಂಗಭದ್ರಾ ಡ್ಯಾಂನಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ ಎಂದು…

0 Comments
error: Content is protected !!