BIG UPDATE : ಸೂರ್ಯಯಾನ-1ರ ಕುರಿತು ಹೊಸದೊಂದು ಮಾಹಿತಿ ಹಂಚಿಕೊಂಡ ಇಸ್ರೋ..!!
ಬೆಂಗಳೂರು : ಸೂರ್ಯಯಾನ-1ರ ಭಾಗವಾಗಿ ನಿನ್ನೆ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಾಗಿತ್ತು.ಈ ಉಡಾವಣೆ ಕಾರ್ಯ ಯಶಸ್ವಿ ಕೂಡ ಆಗಿತ್ತು. ಇದರ ಬೆನ್ನಲ್ಲೇ ಆದಿತ್ಯ-ಎಲ್1 ಉಪಗ್ರಹದ ಬಗ್ಗೆ ಇಸ್ರೋದಿಂದ ಹೊಸದೊಂದು ಅಪ್‌ಡೇಟ್ ನೀಡಲಾಗಿದೆ. ಅದೇ ಉಪಗ್ರಹವು ಆರೋಗ್ಯಕರವಾಗಿದೆ ಹಾಗೂ ತನ್ನ ಕಾರ್ಯವನ್ನು ನಿರಂತರವಾಗಿ…
0 Comments
03/09/2023 8:03 pm