Protest : ಹೊಸ ಮದ್ಯದ ಅಂಗಡಿ ತೆರಯುವುದಕ್ಕೆ ಲೈಸೆನ್ಸ್ ನೀಡಿದ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ!!
ಧಾರವಾಡ : 1000ಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಎಐಎಂಎಸ್ಎಸ್ ಹಾಗೂ ಎಐಡಿವೈಓ ವತಿಯಿಂದ ಜಂಟಿಯಾಗಿ ನಗರ ವಿವೇಕಾನಂದ ವೃತ್ತದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ…
0 Comments
01/10/2023 3:11 pm