LOCAL NEWS : ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡದಿರಿ, ಮುಂದೆ ನಿಮಗೆ ಗಂಭೀರವಾದಿತು : ಸುರೇಶ್ ಬಳೂಟಗಿ
ಪ್ರಜಾವೀಕ್ಷಣೆ ಸುದ್ದಿ ಜಾಲ :- LOCAL NEWS : ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡದಿರಿ, ಮುಂದೆ ನಿಮಗೆ ಗಂಭೀರವಾದಿತು : ಸುರೇಶ್ ಬಳೂಟಗಿ ಕುಕನೂರು : "ಯಾವುದೇ ಕಾರಣಕ್ಕೂ ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ…