BREAKING : ರಾಜೂರ ಗ್ರಾಮದ ಬಳಿ ಭೀಕರ ಅಪಘಾತ : ಸ್ಕೂಟಿ ಸವಾರ ಮೃತ..!!
ಕುಕನೂರು : ಕುಕನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಈ ಪರಿಣಾಮ ಆಕ್ಟಿವಾ ಸ್ಕೂಟಿ ಸವಾರ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 367ರ ರಾಜೂರ ಗ್ರಾಮದ ಬೈಪಾಸ್ ಕಲ್ಲೂರು ಕ್ರಾಸ್ ಬಳಿ…
0 Comments
03/11/2023 7:17 pm