LOCAL EXPRESS : ದಾಸಸಾಹಿತ್ಯದಿಂದ ಕನಕದಾಸರು ಸನ್ಮಾರ್ಗದ ಬೋಧನೆ : ರಾಯರಡ್ಡಿ

ಕುಕನೂರು : ಭಕ್ತಿ ಪಂಥ, ಭಕ್ತಿ ಮಾರ್ಗದ ಮುಖಾಂತರ ಕನಕದಾಸರು ದಾಸ ಸಾಹಿತ್ಯದಿಂದ ಲೋಕ ಕಲ್ಯಾಣ, ಜನಸಾಮಾನ್ಯರಿಗೆ ಸನ್ಮಾರ್ಗದ ಬೋಧನೆ ಮಾಡಿದವರು. ಕನಕದಾಸರು ಸರ್ವ ಶ್ರೇಷ್ಠ ಸಂತರಾಗಿ, ದಾಸ ಶ್ರೇಷ್ಠ ರಾಗಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು. ಗುರುವಾರ…

0 Comments

SPECIAL POST : ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು

ಭಕ್ತ ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಹಾಗೂ ಬೀರಪ್ಪ ನಾಯಕ ಎಂಬ ದಂಪತಿಗಳ ಮಗನಾಗಿ ಜನ್ಮತಾಳಿದ್ದಾರೆ. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿ ಜನಾಂಗಗಳಿಗೆ ಬೇಕಾದವರಾಗಿದ್ದು,…

0 Comments

BREAKING : ಆರ್ಭಟಿಸುತ್ತಿರೋ ಭಯಂಕರ ಸೋಂಕು..! : ಇರಲಿ ಮಕ್ಕಳು ಬಗ್ಗೆ ಎಚ್ಚರಿಕೆ..!!

ಬೆಂಗಳೂರು : ಜಗತ್ತಿನಲ್ಲಿ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಗಿದ್ದು, ವೈರಸ್‌ಗಳ ನಾಡು ಚೀನಾದಲ್ಲಿ ಹೊಸ ಮಾದರಿಯ ನ್ಯುಮೋನಿಯಾ ವೈರಸ್ ಸೋಂಕು ಮಕ್ಕಳಲ್ಲಿ ಅಬ್ಬರಿಸುತ್ತಿದೆ. ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ವೈರಸ್ ಭಾರತ, ಕರ್ನಾಟಕಕ್ಕೆ ಕಾಲಿಟ್ಟಿಲ್ಲ.…

0 Comments

LOCAL NEWS : ಕಕ್ಕಿಹಳ್ಳಿ ಗ್ರಾಮದಲ್ಲಿ ಕರ್ನಾಟಕ 50 ರ ಜ್ಯೋತಿ ರಥ ಯಾತ್ರೆಗೆ ಶಾಲಾ ಮಕ್ಕಳಿಂದ ಅದ್ದೂರಿ ಸ್ವಾಗತ!

ಕುಕನೂರ : ತಾಲೂಕಿನ ಕಕ್ಕಿಹಳ್ಳಿ ಗ್ರಾಮದಲ್ಲಿ ಕರ್ನಾಟಕ 50 ರ ಸಂಭ್ರಮಾಚರಣೆಯ ಪ್ರಯುಕ್ತ ನಾಡದೆವಿ ಕನ್ನಡಾಂಬೆ ರಥವನ್ನು ಶಾಲಾ ಮಕ್ಕಳಿಂದ ನಿನ್ನೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಈ ವೇಳೆಯಲ್ಲಿ ತಾಲೂಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಹೆಚ್ ಪ್ರಾಣೇಶ್ ಮತ್ತು ತಾಲೂಕು ಪಂಚಾಯತ್…

0 Comments

GOOD NEWS : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ..!!

ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್, ಹೊಸ ಪಡಿತರ ಚೀಟಿ ಪಡೆಯಲು (Ration Card) ಅರ್ಜಿ ಸಲ್ಲಿಸೋ ಮುಂದಿನ ತಿಂಗಳು ಡಿಸೆಂಬರ್ 3 ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಉತ್ತಮ ಅವಕಾಶ ನೀಡಿದೆ.…

0 Comments

ತಳಕಲ್ ಗ್ರಾಮದಲ್ಲಿ ಮುಂಡರಗಿ ಅನ್ನದಾನೀಶ್ವರ ಶಾಖಾಮಠ ಸ್ಥಾಪನೆ

ಸಾಹಿತ್ಯ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ಮುಂಡರಗಿ ಮಠದ ಸೇವೆ ಅಪಾರ-ಮುಂಡರಗಿಯ ನಾಡೋಜ ಶ್ರೀ. ಕುಕನೂರ ನ  : ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದ ಹಲವಾರು ಮಠಗಳ ಜೊತೆಗೆ ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ…

0 Comments

EXCLUSIVE NEWS : ಕಾಲು ಜಾರಿ ಕೆರೆಗೆ ಬಿದ್ದ ಬಾಲಕ ಸಾವು : ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದ ಆರೋಪ…!!

ಕುಕನೂರು : ಕಾಲು ಜಾರಿ ಕೆರೆಗೆ ಬಿದ್ದು ಹದಿನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಹರಿಶಂಕರ ಬಂಡಿ ಗ್ರಾಮದಲ್ಲಿ ನಡೆದಿದೆ. ಶಿವನಂದಯ್ಯ ಶಂಕ್ರಯ್ಯ ಕಲ್ಮಠ (14) ಮೃತ ಬಾಲಕ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಾಲಕ…

0 Comments

EXCLUSIVE NEWS : ಅಕ್ರಮ ಮರಳು ದಂಧೆ..! : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಪರಿಶೀಲನೆ!!

ಕೊಪ್ಪಳ : ಜಿಲ್ಲೆಯಾದ್ಯಂತ ಆಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಈ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡದೆ. ಕರ್ತವ್ಯ ಲೋಪ ಮಾಡಲಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಮರಳು ಸಾಗಣೆಗೆ ಪರವಾನಗಿ ಪಡೆದು ನಿಯಮ ಮೀರಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ…

0 Comments

CRIME NEWS : ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ…!

ತುಮಕೂರು: ಕಲ್ಪತರು ನಾಡಿನಲ್ಲಿ ದುರಂತ ಒಂದು ನಡೆದಿದ್ದು, ನಗರದಲ್ಲಿ ನಿನ್ನೆ ಅಕ್ಕಪಕ್ಕದ ಮನೆಯವರ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಂದೇ ಕುಟುಂಬದ ಈದು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ತಮ್ಮ ಸಾವಿಗೆ ಕಾರಣವನ್ನು…

0 Comments

Breaking News: ರಸ್ತೆ ಅಪಘಾತ, ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ ಸಾವು

ಕುಕನೂರು: ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ರಮಾಬಾಯಿ ಅಂಬೇಡ್ಕರ್ ಶಾಲೆಯ ಶಿಕ್ಷಕ ಶಾಂತವೀರಪ್ಪ ಬನ್ನಿಕೊಪ್ಪ (46) ಶಾಂತವೀರಪ್ಪ ಸಾವನ್ನಪ್ಪಿದ್ದಾರೆ. ಅಪಘಾತ ಆದ ವೇಳೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆ…

0 Comments
error: Content is protected !!