LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!

You are currently viewing LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!

ಪ್ರಜಾವೀಕ್ಷಣೆ ಸುದ್ದಿಜಾಲ :-

ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ

ವಿಜಯನಗರ (ಹೊಸಪೇಟೆ) : ರ‍್ನಾಟಕ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಗಳಡಿ ಕಟ್ಟಡ ಕರ‍್ಮಿಕ ಸಂಘಗಳಿಗೆ ಕರ‍್ಯಗಾರದಲ್ಲಿ ಮಂಡಳಿಯ ಹೊಸ ತಂತ್ರಾಂಶದಲ್ಲಿ ಕಟ್ಟಡ ಕರ‍್ಮಿಕರ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳು, ಎಸ್‌ಎಸ್‌ಪಿ ಪರ‍್ಟಲ್ ಮೂಲಕ ಶೈಕ್ಷಣಿಕ ಧನಸಹಾಯ ರ‍್ಜಿ ಸಲ್ಲಿಸಲು ಕರ‍್ಮಿಕ ಅಧಿಕಾರಿಗಳು ಸೂರಪ್ಪ ಡಂಬುರಮತ್ತುರ ತಿಳಿಸಿದರು.

ನಗರದ ಕರ‍್ಮಿಕ ಅಧಿಕಾರಿಗಳ ಕಚೇರಿಯಲ್ಲಿ ತರಬೇತಿ ಕರ‍್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಕರ‍್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳು ಕುರಿತು ತರಬೇತಿ ಕರ‍್ಯಗಾರದಲ್ಲಿ ಸರ‍್ಪಕ ಮಾಹಿತಿ ಪಡೆದು ಯಶಸ್ವಿಯಾಗಿ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ಕರ‍್ಯಗಾರದಲ್ಲಿ ತರಬೇತುದಾರರಾದ ಉಮಾಶಂಕರ್ ಕಟ್ಟಡ ಕರ‍್ಮಿಕರ ಇ-ಕರ‍್ಡ್ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಕಟ್ಟಡ ಕರ‍್ಮಿಕರಾಗಿ ನೋಂದಾಯಿಸಿಕೊಳ್ಳುವ ಬಗ್ಗೆ ಸಿಂಧುಕುಮಾರಿ ತರಬೇತಿ ನೀಡಿದರು, ಅಮರಪ್ಪ ನಡುವಿನಮನಿ ಹಾಗೂ ಅಕಾಶ್ ಹಿರೇಮಠ್ ಇವರು ನೋಂದಾಯಿತ ಕಟ್ಟಡ ಕರ‍್ಮಿಕರು ಗುರುತಿನ ಚೀಟಿ ನವೀಕರಿಸಿಕೊಳ್ಳುವ ಬಗ್ಗೆ. ಸಿಬ್ಬಂದಿ ಪೂಜಾರಿ ತುರುಮಂದೆಪ್ಪ ಕಟ್ಟಡ ಕರ‍್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳು ಸೇರಿದಂತೆ ಎಸ್‌ಎಸ್‌ಪಿ ಪರ‍್ಟಲ್ ಮೂಲಕ ಶೈಕ್ಷಣಿಕ ಧನ ಸಹಾಯ ರ‍್ಜಿ ಸಲ್ಲಿಸುವ ಬಗ್ಗೆ ತರಬೇತಿ ನೀಡಿದರು.

ಕರ‍್ಯಾಗಾರದಲ್ಲಿ ವಿಜಯನಗರ ಜಿಲ್ಲೆಯ ಕಟ್ಟಡ ಕರ‍್ಮಿಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

error: Content is protected !!