BREAKING : ರಾಜಸ್ಥಾನಗೆ ಭರ್ಜರಿ 57 ರನ್‌ಗಳ ಜಯ!
2023ರ IPLನ 11ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ 57 ರನ್‌ಗಳಿಂದ ಜಯ ಕಂಡಿದೆ. ಟಾಸ್ ಸೋತು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 199 ರನ್ ಬಾರಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ 200ರನ್ ಬೃಹತ್…
0 Comments
08/04/2023 7:44 pm