ಈ ದಿನ ಭಾರತದ ಇತಿಹಾಸದಲ್ಲಿ ನಡೆದ ಪ್ರಮುಖ ಘಟನೆಗಳು ಯಾವವು ಗೊತ್ತ?, ಇಲ್ಲಿದೆ ಮಾಹಿತಿ.. ತಪ್ಪದೇ ಓದಿ….!!
❂ 1830ರಲ್ಲಿ ರಾಜಾ ರಾಮ್ ಮೋಹನ್ ರಾಯ್ ಹಾಗೂ ಅಲೆಕ್ಸಾಂಡರ್ ಡಫ್ ಐದು ವಿದ್ಯಾರ್ಥಿಗಳೊಂದಿಗೆ ಸ್ಕಾಟಿಷ್ ಚರ್ಚ್ ಕಾಲೇಜನ್ನು ಪ್ರಾರಂಭಿಸಿದರು. ❂ 1905ರಲ್ಲಿ ಬಂಗಾಳಿ ವಾರಪತ್ರಿಕೆ "ಸಂಜೀವನಿ" ಮೊದಲ ಬಾರಿಗೆ ಬ್ರಿಟಿಷ್ ಸರಕುಗಳ ಹೋಳಿಯನ್ನು ಸುಡುವಂತೆ ಸೂಚಿಸಿತು. ❂ 1974ರಲ್ಲಿ ಭಾರತ…
0 Comments
13/07/2023 7:48 am