BREAKING: ಪ್ಲೆಸಿಸ್-ಕೊಹ್ಲಿ ಜುಗಲ್ ಬಂದಿ ಆಟ!!
2023ರ IPLನಲ್ಲಿ ಇಂದು 2ನೇಯ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು & ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ್ದು, ಆರ್‌ಸಿಬಿ ಉತ್ತಮ ಆರಂಭ ಪಡೆದಿದೆ. ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ವಿರಾಟ್ ಕೊಹ್ಲಿ ಬರ್ಜರಿ ಆಟ ಆಡುತ್ತಿದ್ದಾರೆ. ಸದ್ಯದ ಸ್ಕೋರ್ ಆರ್‌ಸಿಬಿ…