BREAKING: ಪ್ಲೆಸಿಸ್-ಕೊಹ್ಲಿ ಜುಗಲ್‌ ಬಂದಿ ಆಟ!!

2023ರ IPLನಲ್ಲಿ ಇಂದು 2ನೇಯ ಪಂದ್ಯದಲ್ಲಿ ರಾಯಲ್‌ ಚಾಲೇಂಜರ್ಸ್‌ ಬೆಂಗಳೂರು & ಮುಂಬೈ ಇಂಡಿಯನ್ಸ್‌ ತಂಡ ಮುಖಾಮುಖಿಯಾಗಿದ್ದು, ಆರ್‌ಸಿಬಿ ಉತ್ತಮ ಆರಂಭ ಪಡೆದಿದೆ. ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ವಿರಾಟ್‌ ಕೊಹ್ಲಿ ಬರ್ಜರಿ ಆಟ ಆಡುತ್ತಿದ್ದಾರೆ. ಸದ್ಯದ ಸ್ಕೋರ್‌ ಆರ್‌ಸಿಬಿ 14 ಓವರ್‌ ಯಾವುದೇ ವಿಕೆಟ್‌ ಇಲ್ಲದೇ 139 ರನ್‌ ಗಳಿಸಿದೆ. ಪ್ಲೆಸಿಸ್ 73* & ಕೊಹ್ಲಿ 62* ರನ್‌ ಬಾರಿಸಿ ಕ್ರಿಸ್‌ನಲ್ಲಿದ್ದಾರೆ. ಇನ್ನು RCB ಗೆಲುವಿಗೆ 36 ಬಾಲ್ಸ್‌ಗೆ 33 ರನ್ ಬೇಕಾಗಿದೆ.

Leave a Reply

error: Content is protected !!