ಜಾಂಡಿಸ್ ಅನ್ನು ಕಡಿಮೆ ಮಾಡಲು “ದಾಳಿಂಬೆ” ಸೇವಿಸಿ.
ಮೂಲವ್ಯಾಧಿ ಅನ್ನು ಗುಣಪಡಿಸಲು “ಪಪ್ಪಾಯಿ” ಸೇವಿಸಿ.
ತೂಕವನ್ನು ಕಡಿಮೆ ಮತ್ತು ಚರ್ಮದ ಹೊಳಪನ್ನು ವೃದ್ಧಿಸಲುವಾಗಿ “ಚನಾ ದಾಲ್”(ಕಡಲೆಬೇಳೆ) ಅನ್ನು ಸೇವಿಸಿ.
ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡಲು “ಈರುಳ್ಳಿ” ಸೇವಿಸಿ.
ಉರಿಯುತವನ್ನು ಕಡಿಮೆ ಮಾಡಲು “ಅನಾನಸ್” ಸೇವಿಸಿ.
ಬಲವಾದ ಕೂದಲಿಗೆ “ಸೌತೆಕಾಯಿ” ಸೇವಿಸಿ.
ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ನಮ್ಮ website ಅನ್ನು ಫಾಲೋ ಮಾಡಿ, ಸುದ್ದಿಗಳನ್ನು ಶೇರ್ ಮಾಡಿ… 🙏