BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ..!
ಬೆಂಗಳೂರು : ನಗರ ಪ್ರದೇಶಗಳಲ್ಲಿನ ಜನರಿಗೆ ಉತ್ತಮ ಆರೋಗ್ಯದ ಸೌಲಭ್ಯ ನೀಡುವಸಲುವಾಗಿ ಜಾರಿಗೆ ಮಾಡಿರುವ "ನಮ್ಮ ಕ್ಲಿನಿಕ್" ಯೋಜನೆಯನ್ನು ಮತೀಷ್ಟು ಸಮಯ ವಿಸ್ತರಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಬಂದಿದೆ. "ನಮ್ಮ ಕ್ಲಿನಿಕ್" ಗಳನ್ನು ರಾತ್ರಿ 8 ಗಂಟೆಯವರೆಗೆ ಓಪನ್ ಮಾಡಲು…
0 Comments
11/08/2023 8:11 am