GOOD NEWS : ಸರ್ಕಾರಿ ನೌಕರರೇ, ನಿಮಗೆ ವಿಮಾ ಸೇವೆ ಸಮಸ್ಯೆ ಇದೀಯಾ ?, ಹಾಗಾದರೆ, ಈ 08022866754ಗೆ ಕರೆ ಮಾಡಿ..!!
ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ಸರ್ಕಾರಿ ನೌಕಕರು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳನನ್ನು ನಿವಾರಿಸಲು ಇದೀಗ ಸರ್ಕಾರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿರುವ ಬಗ್ಗೆ ಅದೇಶವನ್ನು…
0 Comments
30/07/2023 8:18 am