GOOD NEWS : ಸರ್ಕಾರಿ ನೌಕರರೇ, ನಿಮಗೆ ವಿಮಾ ಸೇವೆ ಸಮಸ್ಯೆ ಇದೀಯಾ ?, ಹಾಗಾದರೆ, ಈ 08022866754ಗೆ ಕರೆ ಮಾಡಿ..!!

You are currently viewing GOOD NEWS : ಸರ್ಕಾರಿ ನೌಕರರೇ, ನಿಮಗೆ ವಿಮಾ ಸೇವೆ ಸಮಸ್ಯೆ ಇದೀಯಾ ?, ಹಾಗಾದರೆ, ಈ 08022866754ಗೆ ಕರೆ ಮಾಡಿ..!!

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ಸರ್ಕಾರಿ ನೌಕಕರು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳನನ್ನು ನಿವಾರಿಸಲು ಇದೀಗ ಸರ್ಕಾರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿರುವ ಬಗ್ಗೆ ಅದೇಶವನ್ನು ಹೊರಿಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಗಣಕೀಕರಣ ಪುಗತಿಯಲ್ಲಿದ್ದು, ವಿಮಾದಾರರು ವಿಮಾ ಇಲಾಖೆಯ ಸೇವೆಗಳನ್ನು ಆನ್‌ಲೈನ್ ನಲ್ಲಿ ಪಡೆಯುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ವಿಮಾ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೆಳಕಂಡ 4 ದೂರವಾಣಿ ಸಂಖ್ಯೆಗಳನ್ನು ಸಹಾವಾಣಿ ಕೇಂದ್ರಕ್ಕೆ ಪ್ರತ್ಯೇಕವಾಗಿ ನಿಗಧಿಪಡಿಸಲಾಗಿದ್ದು, ವಿಮಾದಾರರು ಆನ್‌ಲೈನ್ ಸೇವೆಗಳ ಬಗ್ಗೆ ಸಮಸ್ಯೆ ಉದ್ಭವಿಸಿದಲ್ಲಿ, ಸಹಾಯವಾಣಿಗಳನ್ನು ಉಪಯೋಗಿಸಲು ಕೋರಿದೆ. ನಿಮ್ಮ ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ದೂರವಾಣಿ ಸಂಖ್ಯೆಗಳು 08022866754, 08022866755, 08022868115 ಹೀಗಿದೆ.

ವರದಿ : ಚಂದ್ರು ಆರ್‌ ಭಾನಾಪೂರ್‌
(ವಿವಿಧ ಮೂಲಗಳಿಂದ ವಿಷಯ ಸಂಗ್ರಹ)

Leave a Reply

error: Content is protected !!