BREAKING : ಆರ್‌ಸಿಬಿಗೆ ಬಿಗ್‌ ಟಾರ್ಗೆಟ್‌ ನೀಡಿದ ಕೆಕೆಆರ್‌!

You are currently viewing BREAKING : ಆರ್‌ಸಿಬಿಗೆ ಬಿಗ್‌ ಟಾರ್ಗೆಟ್‌ ನೀಡಿದ ಕೆಕೆಆರ್‌!

2023ರ ಐಪಿಎಲ್​ನ 9ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ನಿಗದಿತ ಓವರ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 204 ರನ್‌ ಬಾರಿಸಿದೆ. ಈ ಮೂಲಕ ಆರ್‌ಸಿಬಿಗೆ ಬೃಹತ್‌ 206 ರನ್‌ ಟಾರ್ಗೆಟ್‌ ನೀಡಿದೆ. ಕೆಕೆಆರ್‌ ಪರ ಗುರ್ಬಾಜ್ 57, ಠಾಕೂರ್‌ 68, ರಿಂಕೂ 46 ರನ್‌ ಬಾರಿಸಿದರು. ಆರ್‌ಸಿಬಿ ಪರ ಡೀವಿಡ್‌ ವಿಲ್ಲೆ ಕರಣ್‌ ಶರ್ಮಾ ತಲಾ 2, ಬ್ರೇಸ್ವೆಲ್‌, ಸಿರಾಜ್‌ & ಪಟೆಲ್‌ ತಲಾ ಒಂದು ವಿಕೆಟ್‌ ಪಡೆದರು.

Leave a Reply

error: Content is protected !!