BIG BREAKING : ರಾಜ್ಯದ ಬಿಪಿಎಲ್ ಕಾರ್ಡ್‌ದಾರರಿಗೆ ಭರ್ಜರಿ ಗುಡ್ ನ್ಯೂಸ್ : ಜುಲೈ 1ರಿಂದ 5 ಕೆಜಿ ಅಕ್ಕಿ ಜೊತೆಗೆ ಸಿಗಲಿದೆ ಹಣ..!!
ಬೆಂಗಳೂರು : ಈಗಾಗಲೇ ತೆರೆದ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಟೆಂಡರ್ ಕರೆಯಲು ಹೇಳಲಾಗಿದೆ. ಇದರ ಮಧ್ಯೆ ನಾವು ವಚನ ಮಾಡಿದಂತೆ ಜುಲೈ.1ರಿಂದ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಇದೀಗ ಐದು ಕೆಜಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಅದರ ಜೊತೆಗೆ ಐದು…