ಇಂದು ಭಾರತೀಯರ ಪಾಲಿಗೆ “ಬ್ಲಾಕ್ ಡೇ” ಇಂತಹ ದಿನ ಎಂದೂ ಬಾರದಿರಲಿ…!!
FOS003494762122 (1) (1).pdf – 3
ಪ್ರತಿ ವರ್ಷ ಫೆಬ್ರವರಿ 14ನೇ ದಿನಾಂಕ ಬಂದರೆ ಸಾಕು, ಭಾರತೀಯರಾದ ನಮಗೆಲ್ಲಾ ಒಂದು ಕರಾಳವಾದ, ಭಯಾನಕ, ಭಯೋತ್ಪಾದಕ ದಾಳಿಯ ಬಗ್ಗೆ ನೆನಪು ಬರುತ್ತದೆ. ಸುಮಾರು 40 ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರನ್ನು ಬಲಿ ತೆಗೆದುಕೊಂಡ ಭೀಕರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಇಂದಿಗೆ 5 ವರ್ಷ ಗತಿಸಿವೆ.