ಪ್ರೇಮಿಗಳ ದಿನ
ಪ್ರೇಮಿಗಳು ತಮ್ಮ ಪ್ರೀತಿಯನ್ನು ಮುಕ್ತ ಮನಸ್ಸಿನಿಂದ ಪ್ರೇಯಸಿ ಹಾಗೂ ಪ್ರೀಯ ಸಖನಿಗೆ ಶುಭಾಶಯಗಳು ಮತ್ತು ಉಡುಗೊರೆಗಳೊಂದಿಗೆ ವ್ಯಕ್ತಪಡಿಸಿದಾಗ “ವ್ಯಾಲೆಂಟೈನ್ಸ್ ಡೇ” ದಿನವೇಂದು ಕರೆಯಲಾಗುತ್ತದೆ. ಇದನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದೂ ಕರೆಯುತ್ತಾರೆ. ಸಂಬಂಧಿಕರು ಮತ್ತು ಸ್ನೇಹಿತರ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸಲು ರಜಾದಿನ ಎಂದು ಕರೆಯಲಾಗುತ್ತಿತ್ತು.
ಪ್ರೇಮಿಗಳ ದಿನವನ್ನು ವಾರ್ಷಿಕವಾಗಿ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ.