ಗಣಪತಿ ವಿಸರ್ಜನೆಗೆ ಹೊಂಡ ತಯಾರಿಗೋಳಿಸುತ್ತಿರುವ ಪುರಸಭೆ ಮುಖ್ಯ ಅಧಿಕಾರಿ : ಮಹೇಶ ಹಡಪದ್
ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗಣಪತಿ ವಿಸರ್ಜನೆಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಿಗ್ಲಿ ನಾಕಾದ ಬಳಿ ಕೃತಕವಾಗಿ ಕೊಂಡವನ್ನು ನಿರ್ಮಾಣ ಮಾಡಲಾಗಿದೆ.
ಎಲ್ಲ ಸಂಘಟನೆಗಳಿಂದ ಪ್ರತಿಷ್ಠಾಪನೆಗೊಳಿಸಿದ ವಿಘ್ನೇಶನ ಮತ್ತು ಸಾರ್ವಜನಿಕ ಮನೆಗಳಲ್ಲಿ ಪ್ರತಿಷ್ಠಾಪನೆಗೊಳಿಸಿದ ಗಣಪತಿ ವಿಸರ್ಜನೆಯನ್ನು ಮಾಡಬೇಕೆಂದು ಪುರಸಭೆ ಮುಖ್ಯ ಅಧಿಕಾರಿ ಮಹೇಶ ಹಡಪದ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ಲ ಸಾರ್ವಜನಿಕರು ಸ್ಪಂದಿಸಬೇಕೆಂದು ವಿನಂತಿಸಿ ಕೊಂಡಿದ್ದಾರೆ.