LOCAL BREAKING : ಇಂದು ಕೊಪ್ಪಳ ಬಂದ್ : ಶಾಲಾ ಕಾಲೇಜಿಗೆ ಇಲ್ಲ ರಜೆ..!

You are currently viewing LOCAL BREAKING : ಇಂದು ಕೊಪ್ಪಳ ಬಂದ್ : ಶಾಲಾ ಕಾಲೇಜಿಗೆ ಇಲ್ಲ ರಜೆ..!

ಪ್ರಜಾ ವೀಕ್ಷಣೆ ಸುದ್ದಿ :

LOCAL BREAKING : ಇಂದು ಕೊಪ್ಪಳ ಬಂದ್ : ಶಾಲಾ ಕಾಲೇಜಿಗೆ ಇಲ್ಲ ರಜೆ..!

ಕೊಪ್ಪಳ : ಕೇಂದ್ರ ಸಚಿವ ಅಮಿತ್ ಶಾ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರಗತಿಪರ ಸಂಘಟನೆಗಳು ಸೇರಿ ಇಂದು ಕೊಪ್ಪಳ ಬಂದಿದೆ ಕರೆ ನೀಡಿದೆ.

 ಈ ವೇಳೆಯಲ್ಲಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಹಿಂದುಳಿದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಲಿವೆ ಎಂದು ತಿಳಿದು ಬಂದಿದೆ.

 ಇಂದು ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ವಿಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಕೆಎಸ್ಆರ್ಟಿಸಿ ಬಸ್ ಗಳ ಉಡಟವು ಕಡಿಮೆಯಾಗಲಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಯಾಣಿಕರಿಗೆ, ತೊಂದರೆ ಆಗಬಹುದು.

Leave a Reply

error: Content is protected !!