BIG BREAKING : ಇಂದು ಪಡಿತರ ಚೀಟಿದಾರರ ಖಾತೆಗೆ ಹಣ ಜಮಾ : ಸಿಎಂ ಸಿದ್ದರಾಮಯ್ಯ ಆದೇಶ..!!
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬಹಳ ಮುಖ್ಯವಾದ ಯೋಜನೆಯೇ ಇದು ಮೂರನೇ ಗ್ಯಾರಂಟಿಯಾಗದ "ಅನ್ನಭಾಗ್ಯ ಯೋಜನೆ"ಯನ್ನು ಕಳೆದ ಎರಡು ದಿನಗಳ ಹಿಂದೆಯೇ (ಜುಲೈ.10ರಂದು) ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದಿದ್ದರು. ಆರಂಭದಲ್ಲಿ ಕೇವಲ ಕೋಲಾರ ಜಿಲ್ಲೆ ಸೇರಿದಂತೆ ಎರಡು…