FLASH NEWS : ಬಳ್ಳಾರಿ ಸೆಂಟ್ರಲ್ ಜೈಲಗೆ ಶೀಫ್ಟ್ ಆದ ಬಳಿಕ ಮೊದಲ ಬಾರಿಗೆ ನಟ ದರ್ಶನ್ ನ್ನು ಭೇಟಿಯಾದ ವಿಜಯಲಕ್ಷ್ಮೀ!
ಬಳ್ಳಾರಿ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಸೆಂಟ್ರಲ್ ಜೈಲಗೆ ಬಂದ ಬಳಿಕ ಮೊದಲ ಬಾರಿಗೆ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ಭೇಟಿಯಾದರು. ಪತ್ನಿ ಹಾಗೂ ಪುತ್ರನನ್ನು ಕಂಡಂತ ನಟ ದರ್ಶನ್ ಭಾವುಕರಾಗಿದ್ದಲ್ಲದೇ, ಮಗನನ್ನು ತಬ್ಬಿ ಕಣ್ಣೀರಿಟ್ಟರು…