BREAKING : ಡ್ರಗ್ಸ್ ಪ್ರಕರಣ : ಖ್ಯಾತ ನಟಿಯ ಸಹೋದರ ಬಂಧನ..!!
ಪ್ರಜಾ ವೀಕ್ಷಣೆ ಸುದ್ದಿಜಾಲ:- ಹೈದ್ರಾಬಾದ್ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಬಾಷಾ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಸಹೋದರ ಅಮನ್ ಪ್ರೀತ್ ಸಿಂಗ್ ಅವರನ್ನ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮುಲಗಳ ಪ್ರಕಾರ, ಹೈದರಾಬಾದ್ ಪೊಲೀಸರು ನಗರದ ಹೊರವಲಯದ ರಾಜೇಂದ್ರ…