JOB OFFER : ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್ : ʻKSRTCʼಯಲ್ಲಿ 3553 ಹುದ್ದೆಗಳ ನೇಮಕಾತಿ
ಪ್ರಜಾ ವೀಕ್ಞಣೆ ಸುದ್ದಿಜಾಲ :- ರಾಜ್ಯದ ನೀರುದ್ಯೋಗಿ ಯುವಕ-ಯುವತಿಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೆಎಸ್‌ಆರ್‌ಟಿಸಿ ಚಾಲಕ, ಅಪ್ರೆಂಟಿಸ್ ಟ್ರೈನಿಗಳು, ಎಸ್‌ಡಿಎ, ಕಚೇರಿ ಸಹಾಯಕ ಸೇರಿದಂತೆ ಒಟ್ಟು 3553 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು…