2023ರ IPLನ ಇಂದು 2ನೇಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೇಂಜರ್ಸ್ ಬೆಂಗಳೂರು ಅಮೋಘ 8 ವಿಕೆಟ್ ಜಯ ಸಾಧಿಸಿದ್ದು, ನಾಯಕ ಫಾಫ್ ಡು ಪ್ಲೆಸಿಸ್-ವಿರಾಟ್ ಕೊಹ್ಲಿ ಜುಗಲ್ ಬಂದಿ ಆಟದಿಂದ ಗೆಲುವಿನ ನಗೆ ಬೀರಿತು, ಮುಂಬೈ ನೀಡಿದ್ದ 172 ರನ್ ಗುರಿಯನ್ನು ಆರ್‌ಸಿಬಿ 16.2 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 172 ರನ್ ಗುರಿ ಮುಟ್ಟಿತು. ಆರ್‌ಸಿಬಿ ಪರ ಪ್ಲೆಸಿಸ್ 73 (43), ಕೊಹ್ಲಿ 82* (49) ಗ್ಲೆನ್ ಮ್ಯಾಕ್ಸ್‌ವೇಲ್ 12* ರನ್ ಬಾರಿಸಿದರು. ಮುಂಬೈ ಪರ ಗ್ರೀನ್ & ಖಾನ್ ತಲಾ 1 ವಿಕೆಟ್ ಪಡೆದರು.
BREAKING: ಪ್ಲೆಸಿಸ್-ಕೊಹ್ಲಿ ಜುಗಲ್ ಬಂದಿ ಆಟಕ್ಕೆ ಒಲಿದ ಗೆಲುವು!

- Post author:Prajavikshane
- Post published:03/04/2023 8:21 am
- Post category:Uncategorized
- Post comments:0 Comments
- Reading time:1 mins read