BREAKING NEWS : ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು KSRTC ಬಸ್ ಚಾಲಕ ಕಂ. ಕಂಡಕ್ಟರ್ ಆತ್ಮಹತ್ಯೆ !!

You are currently viewing BREAKING NEWS : ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು KSRTC ಬಸ್ ಚಾಲಕ ಕಂ. ಕಂಡಕ್ಟರ್ ಆತ್ಮಹತ್ಯೆ !!

BREAKING : ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು KSRTC ಬಸ್ ಚಾಲಕ ಕಂ. ಕಂಡಕ್ಟರ್ ಆತ್ಮಹತ್ಯೆ !!

ಬಾಗಲಕೋಟೆ : ಮೇಲಾಧಿಕಾರಿಗಳ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕಂ. ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ ಮಾಹಿತಿ ಲಭ್ಯವಾಗಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ತಮ್ಮ ಮನೆಯಲ್ಲಿ ತಡರಾತ್ರಿ ಚಾಲಕ ಕಂ.ಕಂಡಕ್ಟರ್ ಶ್ರೀಶೈಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೀಳಗಿ ಹನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

2022ರಲ್ಲಿ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಶ್ರೀಶೈಲ್ ಮಾತನಾಡಿದ್ದರು, ಅದು ಅಲ್ಲದೆ ಮೇಲಾಧಿಕಾರಿಗಳ ಕಿರುಕುಳದ ಕುರಿತು ಶ್ರೀಶೈಲ ವಿಡಿಯೋ ಕೂಡ ಮಾಡಿದ್ದು, ಹಳೆ ವಿಡಿಯೋ ಕೂಡ ವೈರಲ್ ಆಗಿತ್ತು ಎನ್ನಲಾಗಿದೆ.

ಪ್ರಜಾ ವೀಕ್ಷಣೆ ಸುದ್ದಿ ಜಾಲ:-

Leave a Reply

error: Content is protected !!