ರೋಣ ಕ್ಷೇತ್ರದ ಬಿಜೆಪಿ ಟಿಕೆಟ್ ಕಳಕಪ್ಪ ಬಂಡಿಗೆ ನೀಡದಿದ್ದರೆ, ಮೋಹನಸಾ ರಾಯಬಾಗಿಗೆ ನೀಡುವಂತೆ ಕ್ಷತ್ರಿಯ ಒಕ್ಕೂಟದಿಂದ ಸಭೆ
ಗಜೇಂದ್ರಗಡ: ಶಾಸಕ ಕಳಕಪ್ಪ ಬಂಡಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲು ನಿರಾಕರಿಸಿದರೆ ಎಸ್‌ಎಸ್‌ಕೆ ಸಮಾಜದ ಧುರೀಣ ಮೋಹನಸಾ ರಾಯಬಾಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಹೇಳಿದರು. ಸ್ಥಳೀಯ ಮೋಹನಸಾ ರಾಯಬಾಗಿ…