ಪರಿಸರ ಸೇವೆಯಲ್ಲಿ ವಿಶೇಷ ಆಸಕ್ತಿ ವಹಿಸಿರುವ ಅಮರೇಗೌಡ ಮಲ್ಲಾಪುರ
ಸಿಂಧನೂರಿನಲ್ಲಿ ವನಸಿರಿ ಫೌಂಡೇಶನ್ ಮೂಲಕ ನಿತ್ಯ ಚಟುವಟಿಕೆ ಪರಿಸರದ ಸೇವೆಯಲ್ಲಿ 24/7 ಹೊರಡುವ ಪರಿಸರ ರಥಯಾತ್ರೆ... ಪರಿಸರ ಸೇವೆ ಮಾಡಲೆಂದು ಅದಕ್ಕಾಗಿಯೇ ವನಸಿರಿ ಫೌಂಡೇಶನ್ ಸ್ಥಾಪಿಸಿ ನಿತ್ಯ ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಸಿಂಧನೂರ ಯುವಕರಾದ ಅಮರೇಗೌಡ ಮಲ್ಲಾಪುರ…