LOCAL NEWS : 42 ವರ್ಷಗಳ ಸುದೀರ್ಘ ಸೇವೆ. ಬೆಣಕಲ್ ಗ್ರಾಮದ ನಿವೃತ್ತ ಯೋಧ ಹಂಚ್ಯಾಳಪ್ಪಗೆ ಅದ್ದೂರಿ ಸ್ವಾಗತ.
42 ವರ್ಷಗಳ ಸುದೀರ್ಘ ಸೇವೆ. ಬೆಣಕಲ್ ಗ್ರಾಮದ ನಿವೃತ್ತ ಯೋಧ ಹಂಚ್ಯಾಳಪ್ಪಗೆ ಅದ್ದೂರಿ ಸ್ವಾಗತ. ಕುಕನೂರು : ಸುಮಾರು 42 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಲೂಕಿನ ಬೆಣಕಲ್ ಗ್ರಾಮದ ವೀರ ಯೋಧ ಹಂಚ್ಯಾಳಪ್ಪ ಮುತುಗೂರಪ್ಪ ತಳವಾರ್…