ಭಾರತ ಟಿ-20 ವಿಶ್ವಕಪ್ ಗೆಲುವು : ಕನ್ನಡಿಗ ರಾಹುಲ್ ದ್ರಾವಿಡ್ ಸದನದಲ್ಲಿ “ಗೌರವ ಸಲ್ಲಿಸಲು ನಿರ್ಣಯ”
ಪ್ರಜಾ ವೀಕ್ಷಣೆ ಸುದ್ದಿಜಾಲ:- ಬೆಂಗಳೂರು : ಟೀಂ ಇಂಡಿಯಾವು 2024ರ ಟಿ-20 ವಿಶ್ವಕಪ್ ಗೆಲುವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಸದನದಲ್ಲಿ "ಅಭಿನಂದನಾ ಗೌರವ" ಸಲ್ಲಿಸಲು ಇಂದಿನ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ…