BREAKING NEWS : ಬೈಕ್ ಅಪಘಾತ : ಓರ್ವ ಸಾವು..!!
BREAKING NEWS : ಬೈಕ್ ಅಪಘಾತ ಒರ್ವ ಸಾವು. ಕುಕನೂರು : ಪಟ್ಟಣದ ನವೋದಯ ವಿದ್ಯಾಲಯದ ಹತ್ತಿರದ ರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒರ್ವ ಯುವಕ ಸಾವನಪ್ಪಿರುವ ಘಟನೆ ನೆಡೆದಿದೆ. ಇಂದು (ರವಿವಾರ) ೧೨ ಗಂಟೆ ಸುಮಾರಿಗೆ ಕುಕನೂರು ಪಟ್ಟಣದಿಂದ…