CRICKET NEWS : Asia cup : ಟೀಂ ಇಂಡಿಯಾ ಆಲೌಟ್, ಪಾಕ್‌ಗೆ ಸುಲಭ ಗುರಿ..!!
ಟೀಂ ಇಂಡಿಯಾ ಹಾಗೂ ಪಾಕಿಸ್ತಾನ್ ಏಷ್ಯ ಕಪ್ ಟೂರ್ನಿಯ ಮೊದಲ ಮುಖಾಮುಖಿಯಲ್ಲಿನ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 48.5 ಓವರ್ಗಳಲ್ಲಿ 266 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಪಾಕಿಸ್ತಾನ ಗೆಲುವಿಗೆ 267 ರನ್ಗಳಿಸಬೇಕಾಗಿದೆ. ಈ ಪಂದ್ಯದ…