local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!!

You are currently viewing local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!!

local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!!

ಕುಕನೂರು : ಪಟ್ಟಣದ  ಗದಗ್ ಬೈಪಾಸ್ ಹತ್ತಿರದಲ್ಲಿ ಮೇವಿನ ಬಣವೆಗಳಿಗೆ ಆಕಸ್ಮಾತಾಗಿ ಬೆಂಕಿ ಬಿದ್ದು, ಸುಮಾರು 4-5. ಬಣವೆಗಳು ಸಂಪೂರ್ಣ  ಸುಟ್ಟು ಕರಕಲಾಗಿವೆ.

ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ.

ಕೆಲ ರೈತರು ಇಂದು ಸಾವಿರಾರು ರೂಪಾಯಿ ಕರ್ಚು ಮಾಡಿ  ಹೊಟ್ಟು ಮೇವು ಕೂಡಿ ಹಾಕಿದ್ದರು ಎನ್ನಲಾಗಿದೆ.

Leave a Reply

error: Content is protected !!