ಕುಕನೂರು : ತಾಲೂಕಿನ ತಳಕಲ್ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಟ್ಟಗಟ್ಟೆ ಸಂಖ್ಯೆ 242ರ ಬೂತ್, ವಾರ್ಡ್ ನಂಬರ್ 2,ರಲ್ಲಿ
ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು,
ಈ ಸಂದರ್ಭದಲ್ಲಿ ಮಹಿಳಾ ಮತದಾರರು ಸರದಿ ಸಾಲು ಇದ್ದ ಕಾರಣ ತಾವು ಒಬ್ಬರೇ ಮತದಾನ ಮಾಡಿ ಹೊರ ಬಂದರು.
ಪತ್ನಿ ಹಾಗೂ ಮಗಳನ್ನು ಸರತಿ ಸಾಲಿನಲ್ಲಿಯೇ ಬಿಟ್ಟು ಹೊರ ನೆಡೆದರು.
” ನನ್ನ ಮತ ನನಗೆ ” ಎಂದು ಹೇಳಿ ಬಳಿಕ ಎಲ್ಲಾ ಬೂತ್ ಗಳನ್ನು ವೀಕ್ಷಣೆ ಮಾಡಿದರು.