ತಾಂತ್ರಿಕ ದೋಷದಿಂದ ಕೈ ಕೊಟ್ಟ ವಿವಿ ಪ್ಯಾಡ್ ಮಷಿನ್

ಕುಕನೂರು: ಪಟ್ಟಣದ ವಾರ್ಡ್ ನಂಬರ್ 11 ಮತ್ತು 12 ರ ಬೂತ್ ಸಂಖ್ಯೆ 206 ರಲ್ಲಿ ತಾಂತ್ರಿಕ ದೋಷದಿಂದ ಮಷಿನ್ ಕೈಕೊಟ್ಟಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಕಾಯುವಂತೆ ಆಯಿತು.

ಸ್ಥಳಕ್ಕೆ ಚುನಾವಣಾ ಆಯೋಗದ ತಾಂತ್ರಿಕ ಸಿಬ್ಬಂದಿಗಳು ಆಗಮಿಸಿ ವಿವಿ ಪ್ಯಾಡ್ ಬದಲಾವಣೆ ಮಾಡಿ ಮತ್ತೆ ಮತದಾನ ಪ್ರಾರಂಭ ಮಾಡಿದ್ದಾರೆ.

Leave a Reply

error: Content is protected !!