“ಪ್ರಜಾ ವೀಕ್ಷಣೆ” (ಇದು ಪ್ರಜೆಗಳ ಪರ ಹದ್ದಿನ ಕಣ್ಣು) ಡಿಜಿಟಲ್ ಸುದ್ದಿ ಮಾಧ್ಯಮ.
ವ್ಹಿ.ಎಸ್ ಜಾಲವಡಗಿ ವಕೀಲರು ದಾರವಾಡ, ಇವರು ನಮ್ಮ “ಪ್ರಜಾ ವೀಕ್ಷಣೆ”ಯ ಮಾರ್ಗದರ್ಶಕರು ಹಾಗೂ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, “ಪ್ರಜಾ ವೀಕ್ಷಣೆ”ಯ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳು.
SPECIAL POST : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮಕ್ಕೆ ವಕೀಲರಾದ ವ್ಹಿ.ಎಸ್ ಜಾಲವಡಗಿ ಕಾನೂನು ಸಲಹೆಗಾರರಾಗಿ ನೇಮಕ..!
