Cricket News : 2ನೇ ಟಿ20 ಕ್ರಿಕೆಟ್ ಪಂದ್ಯ , ಐರ್ಲಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

You are currently viewing Cricket News : 2ನೇ ಟಿ20 ಕ್ರಿಕೆಟ್ ಪಂದ್ಯ , ಐರ್ಲಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಎರಡನೇ ಟಿ20 ಕ್ರಿಕೆಟ್ ಪಂದ್ಯ , ಐರ್ಲಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನಿನ್ನೆ ನಡೆದ ಎರಡನೇ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಐರಲ್ಯಾಂಡ್ ವಿರುದ್ಧ ಭಾರತ ತಂಡ 33 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ 3 ಪಂದ್ಯಗಳ ಟಿ 20 ಸರಣಿಯನ್ನು ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ 2-0 ಇಂದ ಭಾರತ ಕೈವಶ ಮಾಡಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು. ಋತುರಾಜ್ 58, ಸಂಜು ಸ್ಯಾಮ್ಸನ್ 40 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಐರಲ್ಯಾಂಡ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ 33 ರನ್ ಗಳ ಸೋಲೋಪ್ಪಿಕೊಂಡಿತು.

Leave a Reply

error: Content is protected !!