LOCAL NEWS : ತಾಲೂಕ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಸಂದೀಪ್ ಆಯ್ಕೆ.!

You are currently viewing LOCAL NEWS : ತಾಲೂಕ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಸಂದೀಪ್ ಆಯ್ಕೆ.!

ಶಿರಹಟ್ಟಿ : ತಾಲೂಕ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಯುವ ನಾಯಕ ಜನಗಳ ಕಣ್ಮಣಿಯಾದ ಸಂದೀಪ್ ಕಪ್ ನವರರು ಆಯ್ಕೆಯಾಗಿದ್ದಾರೆ.

ಇವರಿಗೆ ಪಟ್ಟಣದ ಜನರು ಹಾಗೂ ಮುಖಂಡರು ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!