VIRAL VIDEO : ಭಾರೀ ವೈರಲ್ ಆದ “ಕೇಸರಿ ವಸ್ತ್ರ” ಹಿಡಿದು ಹೇಳಿದ ಹೆಬ್ಬಳ್ಳಿಯ ಅಜ್ಜ ಲಾಲಸಾಬ್ ನವರ ಭವಿಷ್ಯವಾಣಿ..!
ಬಾಗಲಕೋಟೆ : ರಾಜ್ಯದ ಎಲ್ಲಡೆ ನೆನ್ನೆ ಮೊಹರಂ ಹಬ್ಬದ ಕೊನೆಯ ದಿನ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ "ಕೇಸರಿ ವಸ್ತ್ರ" ಹಿಡಿದು ಹೆಬ್ಬಳ್ಳಿ ಅಜ್ಜ ಲಾಲಸಾಬ್ ಅವರು ಭವಿಷ್ಯ ನುಡಿದಿದ್ದಾರೆ. ಈ…
0 Comments
30/07/2023 1:25 pm